Tag: Schweinshaxe

ಆಲ್ಫ್ ಮತ್ತು ಸರೋವರಗಳ ನಡುವೆ (2/7)

ಹ್ಯೂ ಯಾನ್ ಶೀನ್ ಕ್ಯಾಸಲ್ ಮಾರನೇ ದಿನ Neuschwanstein castle ಗೆ ಭೇಟಿ. ಅದನ್ನು ಹೇಳುವ ರೀತಿ ಹ್ಯೂ ಯಾನ್ ಶೀನ್ ಕ್ಯಾಸಲ್ ಅಂತ. ಬವೇರಿಯಾದ ರಾಜ ಲ್ಯೂಡ್ ವಿಗ್ ಇದನ್ನು ಕಟ್ಟಿಸಿದ. ಅವನು ಬವೇರಿಯ, ಆಸ್ಟ್ರಿಯಾ,ಮತ್ತು ವೆನಿಸ್ ಗಳನ್ನು ಆಳಿದವನು. ಇದನ್ನು ಅವನು ತನ್ನ ಸ್ವಂತ ಹಣದಿಂದ ಕಟ್ಟಿಸಿದನೆಂದು ಮತ್ತು ಸರ್ಕಾರದ ಬೊಕ್ಕಸದಿಂದ ಹಣ ಪಡೆಯಲಿಲ್ಲವೆಂದು ಅಲ್ಲಿಯವರು ತಿಳಿಸಿದರು. ಹ್ಯಾರಿಪಾಟರ್ ಚಿತ್ರಗಳಲ್ಲಿ ಬರುವ ಕೋಟೆಗಳಂತೆ ಕಾಣುತ್ತಿದ್ದ ಈ ಕ್ಯಾಸಲ್ ಅನ್ನು  ಒಂದು ಸೊಗಸು. ಹತ್ತೊಂಬತ್ತನೇ ಶತಮಾನದ

Continue reading