Tag: germany

ಆಲ್ಫ್ ಮತ್ತು ಸರೋವರಗಳ ನಡುವೆ (2/7)

ಹ್ಯೂ ಯಾನ್ ಶೀನ್ ಕ್ಯಾಸಲ್ ಮಾರನೇ ದಿನ Neuschwanstein castle ಗೆ ಭೇಟಿ. ಅದನ್ನು ಹೇಳುವ ರೀತಿ ಹ್ಯೂ ಯಾನ್ ಶೀನ್ ಕ್ಯಾಸಲ್ ಅಂತ. ಬವೇರಿಯಾದ ರಾಜ ಲ್ಯೂಡ್ ವಿಗ್ ಇದನ್ನು ಕಟ್ಟಿಸಿದ. ಅವನು ಬವೇರಿಯ, ಆಸ್ಟ್ರಿಯಾ,ಮತ್ತು ವೆನಿಸ್ ಗಳನ್ನು ಆಳಿದವನು. ಇದನ್ನು ಅವನು ತನ್ನ ಸ್ವಂತ ಹಣದಿಂದ ಕಟ್ಟಿಸಿದನೆಂದು ಮತ್ತು ಸರ್ಕಾರದ ಬೊಕ್ಕಸದಿಂದ ಹಣ ಪಡೆಯಲಿಲ್ಲವೆಂದು ಅಲ್ಲಿಯವರು ತಿಳಿಸಿದರು. ಹ್ಯಾರಿಪಾಟರ್ ಚಿತ್ರಗಳಲ್ಲಿ ಬರುವ ಕೋಟೆಗಳಂತೆ ಕಾಣುತ್ತಿದ್ದ ಈ ಕ್ಯಾಸಲ್ ಅನ್ನು  ಒಂದು ಸೊಗಸು. ಹತ್ತೊಂಬತ್ತನೇ ಶತಮಾನದ

Continue reading

ಆಲ್ಫ್ ಮತ್ತು ಸರೋವರಗಳ ನಡುವೆ (1/7)

ಕಾಫ್ ಬರ್ನ್ ಮತ್ತು ಸಾಲ್ಸ್ ಬರ್ಗ್ ನಮ್ಮ ಮೊದಲ  ಯುರೋಪ್ ಕಡೆಗಿನ  ಟೂರ್ ಏಪ್ರಿಲ್ 27 ಕ್ಕೆ ಆರಂಭಗೊಳ್ಳುವುದಿತ್ತು. ನಾನು  ನನ್ನ ಮಡದಿ ಮತ್ತು ಮಗಳು ಮೂವರು ಹೊರಟಿದ್ದೆವು. ಆ ಭಾಗಕ್ಕೆ ಇದು ನಮ್ಮ ಮೊದಲ ಪ್ರವಾಸ. ಹೇಗೋ ಏನೋ ಎಂಬ ಆತಂಕ ದೂರ ಮಾಡಿದ್ದು  ನಮ್ಮ ಜೊತೆಯಾಗಿ ಸ್ನೇಹಿತರು. ಅವರು ಈಗಾಗಲೇ ಎರಡು ಬಾರಿ ಯುರೋಪ್ ಪ್ರವಾಸ ಮುಗಿಸಿದ ಸೀನಿಯರ್ ಆಗಿದ್ದರಿಂದ ಅವರ ಮಾರ್ಗದರ್ಶನದ ನಂಬಿಕೆ ಮೇಲೆ ನಾವು ಧೈರ್ಯವಾಗಿದ್ದೆವು.  ೨೬ ರ  ಮಧ್ಯಾಹ್ನ ದಿಂದಲೇ

Continue reading