ಕನ್ನಡದ ಕಿಂಡಲ್ Mylangbooksdigital

No comments

ಪವಮಾನ್ ಅಥಣಿ ಮತ್ತು ವಸಂತ್ ಶೆಟ್ಟಿ ಎನ್ನುವ ಇಬ್ಬರು ಉತ್ಸಾಹಿ ಸಾಫ್ಟ್ ವೇರ್ ಇಂಜಿನಿಯರುಗಳು. ಕನ್ನಡ ಸಾಹಿತ್ಯಾಸಕ್ತರೂ ಆಗಿರುವ ಇವರು, ಇಂದಿನ e-ಜಗತ್ತಿನಲ್ಲಿ ಕನ್ನಡಕ್ಕೆ ಹೊಸತನವನ್ನು ತಂದುಕೊಡುವ ನಿಟ್ಟಿನಲ್ಲಿ ನವೀನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕನ್ನಡದ ಸಾಹಿತ್ಯವನ್ನು, ಪ್ರಕಾಶಕರ, ಲೇಖಕರ ಕನ್ನಡ ಪುಸ್ತಕಗಳನ್ನು ಎಲೆಕ್ಟ್ರಾನ್ ಮಾಧ್ಯಮದಲ್ಲಿ ಬಿಡುಗಡೆ ಮಾಡಲು ಅಗತ್ಯ ವೇದಿಕೆ ಸಿದ್ದ ಪಡಿಸುತ್ತಿದ್ದಾರೆ. ಅಮೆಜಾನ್, ಕಿಂಡಲ್ ಗಳಲ್ಲಿ ಬೇರೆ ಬೇರೆ ಭಾಷೆಯ ಪುಸ್ತಕಗಳ e ವರ್ಷನ್ ಲಭ್ಯವಿವೆ. ಆದರೆ ಕನ್ನಡ ಪುಸ್ತಕಗಳು ಕಡಿಮೆ. ಇಲ್ಲವೆಂದರೂ ಸರಿಯೇ. ಜಾಗತಿಕವಾಗಿ ಕನ್ನಡದ ಕಥೆಗಳು ಪ್ರಪಂಚದಾದ್ಯಂತ ಹರಡಿರುವ ಕನ್ನಡಿಗರಿಗೆ ಬೆರಳ ತುದಿಯಲ್ಲಿ ಸಿಕ್ಕರೆ ಅದಕ್ಕಿಂತ ಸಂತೋಷ ಓದುಗರಿಗೆ ಬೇಕೇ. ಎಷ್ಟೋ ಬಾರಿ ನನ್ನ ಸ್ನೇಹಿತರು, ಓದುಗರು ನನ್ನ ಪುಸ್ತಕ ಎಲ್ಲಿ ಸಿಗುತ್ತದೆ ಎಂದು ಕೇಳಿದಾಗ ನನಗೂ ಉತ್ತರ ಸಿಗದೆ ಪರದಾಡಿದ್ದೇನೆ. ಈಗ ವಿಶ್ವಾಸದಿಂದ ಹೇಳಬಲ್ಲೆ. ಪುಸ್ತಕಗಳು mylangbooksdigital ನಲ್ಲಿ ಸಿಗುತ್ತವೆ ಎಂದು.

ಫೆಬ್ರವರಿ ಯಲ್ಲಿ ಲಾಂಚ್ ಮಾಡಲು ಉದ್ದೇಶಿಸಿರುವ ಅವರ ಪ್ರಯತ್ನಕ್ಕೆ ನನ್ನ ಶುಭಾಶಯಗಳು. ಎಸ್. ದಿವಾಕರ್ ಅವರ ಸಾರಥ್ಯದಲ್ಲಿ ಮುಂದುವರೆಯುತ್ತಿರುವ ಅವರಿಗೆ ಎಲ್ಲ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s